ಜಿಲ್ಲಾ ನ್ಯಾಯಾಲಯದ ಬಗ್ಗೆ
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೀದರ್ ನಗರದ ಹೃದಯ ಭಾಗದಲ್ಲಿ ನೆಲೆಗೊಂಡಿದೆ. ನ್ಯಾಯಾಲಯದ ಕಟ್ಟಡವನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸಲಾಗಿದೆ, ಸದರಿ ನ್ಯಾಯಾಲಯವು ಹೈದರಾಬಾದ್ ನಿಜಾಮರ ಪ್ರಾಚೀನ ಕಾಲದಲ್ಲಿ 1328 ರ ಫಾಸ್ಲಿಯಲ್ಲಿ ಅಂದರೆ ಕ್ರಿ.ಶ.1938 ರಲ್ಲಿ ನಿರ್ಮಿಸಲಾಗಿದೆ, 1956 ರಲ್ಲಿ ರಾಜ್ಯಗಳ ಮರುಸಂಘಟನೆಯ ಮೊದಲು ಅಂದರೇ ಕ್ರಿ.ಶ. 1956 ರ ಬೀದರ್ ಜಿಲ್ಲೆ 13 ತಾಲೂಕುಗಳನ್ನು ಒಳಗೊಂಡಿತ್ತು. ಮರುಸಂಘಟನೆಯ ನಂತರ ತಾಲೂಕುಗಳ ಸಂಖ್ಯೆ ಐದಕ್ಕೆ ಇಳಿದಿದೆ. ಸದರಿ ತಾಲೂಕುಗಳ ಹೆಸರು ಔರಾದ್, ಬಸವಕಲ್ಯಾಣ, ಭಾಲ್ಕಿ, ಬೀದರ್,ಹುಮನಾಬಾದ ಮತ್ತು 2017 ರಲ್ಲಿ ಬೀದರ್ ಜಿಲ್ಲೆಗೆ ಹುಲಸೂರು, ಚಿಟಗುಪ್ಪ ಮತ್ತು ಕಮಲನಗರ ಮೂರು ಹೊಸ ತಾಲೂಕುಗಳನ್ನು ಸೇರಿಸಲಾಯಿತು.
ಬೀದರ್ ನ್ಯಾಯಾಂಗ ಘಟಕವು ಈ ಕೆಳಗಿನ ನ್ಯಾಯಾಲಯಗಳನ್ನು ಒಳಗೊಂಡಿದೆ.
- ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೀದರ.
- ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೀದರ.
- ಪ್ರಧಾನ ಕುಟುಂಬ ನ್ಯಾಯಾಧೀಶ ನ್ಯಾಯಾಲಯ, ಬೀದರ.
- ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ, ಬೀದರ.
- ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಬೀದರ.
- II-ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಬೀದರ.
- ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ II, ಬೀದರ.
- I-ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ, ಬೀದರ.
- II-ಹೆಚ್ಚುವರಿ[...]
ಯಾವುದೇ ಪೋಸ್ಟ್ ಕಂಡುಬಂದಿಲ್ಲ.
ಇಕೋರ್ಟ್ ಸೇವೆಗಳು
ಪ್ರಕರಣದ ಸ್ಥಿತಿ
ಪ್ರಕರಣದ ಸ್ಥಿತಿ
ನ್ಯಾಯಾಲಯದ ಆದೇಶ
ನ್ಯಾಯಾಲಯದ ಆದೇಶ
ವ್ಯಾಜ್ಯಗಳ ಪಟ್ಟಿ
ವ್ಯಾಜ್ಯಗಳ ಪಟ್ಟಿ
ಕೇವಿಯೇಟ್ ಹುಡುಕಾಟ
ಕೇವಿಯೇಟ್ ಹುಡುಕಾಟ
ಇತ್ತೀಚಿನ ಪ್ರಕಟಣೆಗಳು
- ಬೀದರ್ ಜಿಲ್ಲೆ ನ್ಯಾಯಾಂಗ ಇಲಾಖೆಯಲ್ಲಿ ಎಲ್ಲಾ ವೃಂದಗಳ ಸಿಬ್ಬಂದಿಗಳ 1.04.2024 ರಂತೆ ಅಂತಿಮ ಜೇಷ್ಠತಾ ಪಟ್ಟಿ
- ಕರ್ನಾಟಕ ಉಚ್ಛ ನ್ಯಾಯಾಲಯದ ಸುತ್ತೋಲೆ- ಎಲ್ ಆರ್ ಸಿ 09/ಕೌನ್ಸಿಲ್ ಮೀಟಿಂಗ್/2015 ದಿನಾಂಕ 24.02.2024
- ಘೋಷಣೆ – ಈ ನ್ಯಾಯಾಲಯದ ಕೇಂದ್ರ ದಾಖಲೆ ಕೊಠಡಿಯ ದಾಖಲೆಗಳ ಸಂರಕ್ಷಣೆ ಮತ್ತು ನಾಶ – ದಿನಾಂಕ: 15/12/2023
- ಡ್ಯೂಟಿ ಮ್ಯಾಜಿಸ್ಟ್ರೇಟ್
- ನ್ಯಾಯಾಲಯಗಳಿಗೆ ವೀಡಿಯೊ ಕಾನ್ಫರೆನ್ಸಿಂಗ್ ನಿಯಮಗಳು